Info 4

*ATM ಪಿನ್ ನಂಬರ್ ಮರೆತರೆ
#ಹೀಗೆ ನೀವೇ ಮರಳಿ ಪಡೆದುಕೊಳ್ಳಿ.*

💳💳💳💳💳💳💳

ನಗದುರಹಿತ ವ್ಯವಹಾರ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಎ.ಟಿ.ಎಂ. ಬಳಕೆ ಹೆಚ್ಚಾಗಿದೆ.

ಯಾರಾದರೂ ಎ.ಟಿ.ಎಂ. ಪಿನ್ ಮರೆತರೆ ಕಾರ್ಡ್ ಬ್ಲಾಕ್ ಮಾಡುವುದು ಅಥವಾ ಹೊಸ ಕಾರ್ಡ್’ಗೆ ಅರ್ಜಿ ಹಾಕುವುದರ ಅವಶ್ಯಕತೆಯಿಲ್ಲ. ಕೆಲವೇ ನಿಮಿಷಗಳಲ್ಲಿ ನಿಮ್ಮ ಪಿನ್ ತಿಳಿದುಕೊಳ್ಳಬಹುದು. ಅದು ಹೇಗೆ ಎಂದು ತಿಳಿದುಕೊಳ್ಳಲು ಮುಂದೆ ಓದಿ…

ಎ.ಟಿ.ಎಂ. ಪಿನ್ ತಿಳಿದುಕೊಳ್ಳಲು ನಿಮಗೆ ಬೇಕಾಗಿರುವಂತಹವು:

*•ಎ.ಟಿ.ಎಂ. ಕಾರ್ಡ್*

* •ಬ್ಯಾಂಕ್ ಅಕೌಂಟ್ ನಂಬರ್*

*•ಬ್ಯಾಂಕ್ ಅಕೌಂಟ್’ಗೆ ಲಿಂಕ್ ಮಾಡಲಾದ ಪೋನ್ ನಂಬರ್‌*

ನಿಮಗೆ ಸಮೀಪದ ಬ್ಯಾಂಕ್ ಎ.ಟಿ.ಎಂ ಸೆಂಟರ್’ಗೆ ಹೋಗಿ ನಿಮ್ಮ ಕಾರ್ಡ್ ಇಡಿ.

👉 *ನಂತರ…*

*1. Banking ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ Pin Generate ಅಥವಾ ATM Pin reset ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ*

*2. ನಿಮ್ಮ ಅಕೌಂಟ್ ನಂಬರ್‌ ಎಂಟರ್‌ ಮಾಡಿ.*

*3. ಪೋನ್ ನಂಬರ್‌ ಎಂಟರ್ ಮಾಡಿ.*

*4. ಈಗ ನಿಮ್ಮ ಪೋನ್’ಗೆ OTP (One Time Password) ಬರುತ್ತದೆ.*

*5.OTP ಎಂಟರ್ ಮಾಡಿ ನಿಮ್ಮ ಪಿನ್ ನಂಬರ್‌ ಬದಲಾಯಿಸಿ.*

*6. ಹಳೆಯ ಪಿನ್ ಡಿಲಿಟ್ ಆಗಿ ಹೊಸ ಪಿನ್ ಚಾಲನೆಗೊಳ್ಳುತ್ತದೆ

Comments

Popular Posts