ಸಪ್ತ ಚಿರಂಜೀವಿಗಳು

"ಅಶ್ವತ್ಥಾಮ ಬಲಿವ್ಯಾಸಃ ಹನುಮಾಂಶ್ಚ ಭೀಷಣಃ ಕೃಪಾಚಾರ್ಯಶ್ಚ ಪರಶುರಾಮಃ ಸಪ್ತಮೋ ಚಿರಂಜೀವಃ' ಎನ್ನುತ್ತಾರೆ. ಅಂದರೆ ಅಶ್ವತ್ಥಾಮ, ಬಲಿಚಕ್ರವರ್ತಿ, ವ್ಯಾಸಮಹರ್ಷಿ, ಹನುಮಂತ, ಭೀಷಣ, ಕೃಪಾಚಾರ್ಯ, ಪರಶುರಾಮ ಈ ಏಳೂ ಜನರಿಗೆ ಸಾವಿಲ್ಲ. ಚಿರಂಜೀವಿಗಳು ಎಂದರ್ಥ.

Comments

Post a Comment

Popular Posts