Hindu

ಹಿಂದು ...
ಹಿಂದು ಎಂದರೇನು....?

ನನಗೆ ತಿಳಿದ ಮಟ್ಟಿಗೆ ಹಿಂದು ಎಂದರೇನು ಎಂದು ತಿಳಿಸುತ್ತೇನೆ ....

ಹಿಂದು ಎಂದರೆ ಈ ದೇಶದ ಹೆಸರು,ಇಲ್ಲಿನ ಸಂಸ್ಕೃತಿಯ ಹೆಸರು,ಇಲ್ಲಿನ ಪರಂಪರೆಯ ಹೆಸರು,ಇಲ್ಲಿನ ಧರ್ಮದ ಹೆಸರು. ಧರ್ಮ ಎಂದೊಡನೆ ವಿಚಲಿತರಗುವ ಅಗತ್ಯವಿಲ್ಲ.ಧರ್ಮ ಎಂದರೆ ಜೀವನ ಪದ್ಧತಿ ಮಾನವೀಯ ಮೌಲ್ಯಗಳನ್ನು ಧರಿಸಿಕೊಂಡು ನಡೆಸುವ ಜೀವನ ಪದ್ಧತಿಯೇ ಧರ್ಮ.ಸಾವಿರಾರು ಋಷಿಮುನಿಗಳು ತಪಸ್ಸನ್ನು ಮಾಡಿ ಕಂಡುಕೊಂಡ ಜೀವನ ಮಾರ್ಗವೇ ಧರ್ಮ......

ಯಾಕೆ ಇದನ್ನು ಹಿಂದು ಧರ್ಮವೆಂದು ಕರೆದರು...?
ಯಾಕ್ಕಾಗಿ ಇದನ್ನು ಹಿಂದು ದೇಶವೆಂದು ಕರೆದರು ....?

""""ಆಧಾರ ಇದೇ""""
ಬೃಹಸ್ಪತಿ ಅಗಮದಂತೆ ಹಿಮಾಲಯ ಪದದ "ಹಿ" ಮತ್ತು ಇಂದು ಸರೋವರದ "ಇಂದು" ಪದಗಳೆ ಸೇರಿ "ಹಿಂದು" ಆಗಿದೆ.ಇವೆರಡೂ ಕೊಡಿ ನಮ್ಮ ಮಾತೃಭೂಮಿಯ ವಿಸ್ತಾರವನ್ನು ಹೇಳುತ್ತದೆ ""ಹಿಮಾಲಯಮ್ ಸಮಾರ್ಭ್ಯ ಯಾವದಮ್ ದುಸರೋವರಮ್ ತಮ್ ದೇವ ನಿರ್ಮಿತಮ್ ದೇಶಮ್ ಹಿಂದುಸ್ಥಾನಮ್ ಪ್ರಚಕ್ಷತೇ""ಅಂದರೆ ದೇವತೆಗಳಿಂದ ನಿರ್ಮಿತಿಗೊಂಡು ಉತ್ತರದ ಹಿಮಾಲಯದಿಂದ ದಕ್ಷಿಣದ ಹಿಂದು ಮಹಾಸಾಗರದ ವರೆಗೆ ಪಸರಿಸುವ ಈ ನಾಡನ್ನು ಹಿಂದುಸ್ಥಾನ ಎಂದು ಕರೆಯುತ್ತಾರೆ.
""""ನಾವೆಲ್ಲ ಒಂದು ನಾವೆಲ್ಲ ಹಿಂದು""""
"""ಹಿಂದು ಎನ್ನಲು ನಾಚಿಕೆ ಹೆದರಬೇಕೇ"""
"""ನಾನು ಹಿಂದು"""

Comments

Popular Posts